ಒಂದೇ ಒಂದು ಸಾರಿ..... ಪ್ರಥಮ ಪ್ರತಿ ಸಿದ್ಧ
Posted date: 25/March/2010

ಶ್ರೀ.ಮುತ್ತು ಫಿಲಂಸ್ ಲಾಂಛನದಲ್ಲಿ ಪ್ರವೀಣ್ ಕುಮಾರ್ ನಿರ್ಮಿಸುತ್ತಿರುವ ಪ್ರವೀಣ್ ತೊಕ್ಕೊಟ್ಟು ನಿರ್ದೇಶನದ ಒಂದೇ ಒಂದು ಸಾರಿ  ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ  ಚಿತ್ರದ ಛಾಯಾಗ್ರಹಣ ಉಮೇಶ್.ಕೆ.ಎ., ಸಂಗೀತ ರಾಜೇಶ್.ಎಮ್. ಸಂಕಲನ : ಮುನಿರಾಜು, ಕಲೆ : ರೇವಣ್ಣ, ಸಾಹಸ : ಹ್ಯಾರಿಸ್ ಜಾನಿ, ನಿರ್ವಹಣೆ ಪಾಪಣ್ಣ, ತಾರಾಗಣದಲ್ಲಿ ರಮೇಶ್, ಕಿಶೋರ್ ಶೆಟ್ಟಿ, ಆಕಾಶ್, ಪ್ರಶಾಂತ್, ಶ್ವೇತಾ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed